KGF Kannada Movie : ಕೇರಳ ಅಭಿಮಾನಿಗಳ ಜೊತೆಗೆ 'ಕೆಜಿಎಫ್' ನೋಡ್ತಾರೆ ಯಶ್..! | FILMIBEAT KANNADA

2019-02-04 271

ಕೇರಳ ಅಭಿಮಾನಿಗಳು ಯಶ್ ಜೊತೆಗೆ ಕೂತು 'ಕೆಜಿಎಫ್' ಸಿನಿಮಾ ನೋಡುವ ಅವಕಾಶ ಪಡೆದುಕೊಂಡಿದ್ದಾರೆ. ನಾಳೆ ಕೊಚ್ಚಿಯಲ್ಲಿ 'ಕೆಜಿಎಫ್' ಸಿನಿಮಾದ ವಿಶೇಷ ಪ್ರದರ್ಶನ ಏರ್ಪಡಿಸಲಾಗಿದೆ. ಅದೇ ಕಾರ್ಯಕ್ರಮದಲ್ಲಿ ಮಲೆಯಾಳಂ ಸಿನಿಮಾ 'ಯಾತ್ರ'ದ ಆಡಿಯೋ ಬಿಡುಗಡೆಯಾಗಲಿದೆ.

Yash's 'KGF' kannada movie special show held tomorrow (February 4th) in kochi.

Videos similaires